ಡಿಸೆಂಬರ್ ೧೮ - ಡಿಸೆಂಬರ್ ತಿಂಗಳಿನ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೨ನೇ (ಅಧಿಕ ವರ್ಷದಲ್ಲಿ ೩೫೩ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ಕ್ರಿ.ಪೂ.೨೧೮ - ಎರಡನೇ ಪ್ಯುನಿಕ್ ಯುದ್ಧದಲ್ಲಿ ಹ್ಯಾನಿಬಾಲ್ ನೇತೃತ್ವದ ಕಾರ್ಥೇಜ್ನ ಸೇನೆ ರೋಮ್ ಗಣರಾಜ್ಯವನ್ನು ಸೋಲಿಸಿತು. ೧೨೭೧ - ಕುಬ್ಲೈ ಖಾನ್ ಚೀನಾ ಆಳಿದ ಯುವಾನ್ ರಾಜಸಂತತಿಯನ್ನು ಅಧಿಕೃತವಾಗಿ ಪ್ರಾರಂಭಿಸಿದ. ೧೮೬೫ - ಅಮೇರಿಕ ಸಂಯುಕ್ತ ಸಂಸ್ಥಾನವು ಗುಲಾಮಗಿರಿಯನ್ನು ನಿಷೇಧಿಸಿತು. ೧೯೬೧ - ಇಂಡೊನೇಷ್ಯಾ ನೆದರ್ಲ್ಯಾಂಡ್ಸ್ನ ವಸಾಹತು ಆಗಿದ್ದ ಪಾಪುಅ ನ್ಯೂ ಗಿನಿ ಅನ್ನು ಆಕ್ರಮಿಸಿತು. == ಜನನ == ೧೮೭೮ - ಜೊಸೆಫ್ ಸ್ಟಾಲಿನ್, ಸೋವಿಯೆಟ್ ಒಕ್ಕೂಟದ ನಾಯಕ. ೧೮೯೦ - ಎಡ್ವಿನ್ ಆರ್ಮ್‌ಸ್ಟ್ರಾಂಗ್, ಅಮೇರಿಕಾದ ಪ್ರಸಿದ್ಧ ಇಂಜಿನಿಯರ್ ೧೯೧೩ - ವಿಲಿ ಬ್ರಾನ್ಡ್ಟ್, ಜರ್ಮನಿಯ ಛಾನ್ಸೆಲರ್, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ. ೧೯೩೪ - ರಾಜಲಕ್ಷ್ಮಿ ಎನ್.ರಾವ್, ಕನ್ನಡದ ಕಥೆಗಾರ್ತಿ ಮತ್ತು ಕಾದಂಬರಿಗಾರ್ತಿ ೧೯೭೮ - ಬಸವರಾಜು ಎ.ಪಿ.,ಯವ ನಾಯಕ ಕಾ೦ಗ್ರೆಸ್ ಪಕ್ಶ == ಮರಣ == ೧೯೭೫ - ಥಿಯೊಡೊಸಿಯಸ್ ಡೊಬ್ಜಾನ್ಸ್ಕಿ, ಯುಕ್ರೇನ್ ಮೂಲದ ವಂಶವಾಹಿಶಾಸ್ತ್ರ ತಜ್ಞ. == ದಿನಾಚರಣೆಗಳು == ನೈಜರ್ - ಗಣರಾಜ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ